83 Tejas ಯುದ್ಧ ವಿಮಾನ ರೆಡಿ ಆಗ್ತಿದೆ !! | Oneindia Kannada

  • 3 years ago
ಈ ಕುರಿತು ಟ್ವೀಟ್​ ಮಾಡಿರುವ ಸಚಿವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕ್ಯಾಬಿನೆಟ್​ ಈ ಖರೀದಿ ಒಪ್ಪಂದಕ್ಕೆ ಅನುಮೋದನೆ ನೀಡಿದೆ. ಸುಧಾರಿತ ಮಾರ್ಕ್​1 ಎ ವರ್ಷನ್​ನ ಲಘು ಯುದ್ಧ ವಿಮಾನ ಖರೀದಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.

The cabinet, led by Prime
Minister Narendra Modi, has tweeted about the purchase deal. "We will be purchasing an advanced Mark 1A version of the light aircraft," he said.

Recommended