ಯಶ್ ದಾಖಲೆಯನ್ನು ಟಚ್ ಮಾಡೋರು ಯಾರು ಇಲ್ಲ | Filmibeat Kannada

  • 3 years ago
ರಾಕಿಂಗ್ ಸ್ಟಾರ್ ಯಶ್ ನಟನೆಯಲ್ಲಿ ಮೂಡಿಬರುತ್ತಿರುವ ಕೆಜಿಎಫ್ ಚಾಪ್ಟರ್ 2 ಟೀಸರ್ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಪುಡಿಪುಡಿ ಮಾಡಿದೆ. ದಕ್ಷಿಣ ಭಾರತದ ಪಾಲಿಗೆ ಯ್ಯೂಟ್ಯೂಬ್‌ನಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡಿರುವ ಟೀಸರ್ ಅಥವಾ ಟ್ರೈಲರ್ ಕೆಜಿಎಫ್ ಎನಿಸಿಕೊಂಡಿದೆ.

Yash Starrer KGF Chapter 2 movie teaser breaks SS Rajamouli's Baahubali-2 trailer records.

Recommended