Modi ವಿದೇಶಿ ಪ್ರವಾಸದ ಗುಟ್ಟು ರಟ್ಟು | Oneindia Kannada

  • 4 years ago
ಕೇಂದ್ರದಲ್ಲಿ ಮಾನ್ಸೂನ್ ಅಧಿವೇಶನ ಆರಂಭವಾಗಿದೆ. ಈ ಅಧಿವೇಶನದಲ್ಲಿ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರು ಕಳೆದ ಆರು ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಪ್ರವಾಸಗಳ ಸಂಖ್ಯೆ ಮತ್ತು ಅದಕ್ಕೆ ಖರ್ಚಾಗಿರುವ ಹಣ ಎಷ್ಟು? ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಸರ್ಕಾರ ನೀಡಿರುವ ಉತ್ತರ ಇದೀಗ ಸುದ್ದಿ ಕೇಂದ್ರದಲ್ಲಿ.

#Modi #ForeignTour #Expenditure
Monsoon session at the center has begun. Leader of the Opposition in the Rajya Sabha at this session, the number of Prime Minister Narendra Modi's foreign trips over the last six years, and how much money has it cost? That question. The government's answer is now on the news station.