ಸಂಪುಟದಲ್ಲಿ ಕ್ರಿಮಿನಲ್ ಹಾಗೂ ಕೋಟ್ಯಾಧಿಪತಿ ಗಳಿಗೆ ಅಧಿಕಾರ ಕೊಟ್ರಾ ಮೋದಿ? | Oneindia Kannada

  • 3 years ago
ಪ್ರಧಾನಿ ಮೋದಿ ನೇತೃತ್ವದ ಸಂಪುಟದಲ್ಲಿರುವ 78 ಸಚಿವರಲ್ಲಿ 33 ಮಂದಿ ವಿರುದ್ಧ ಕ್ರಿಮಿನಲ್ ಹಿನ್ನೆಲೆಯಿದೆ. ನೂತನ ಕೇಂದ್ರ ಸಂಪುಟದ ಶೇಕಡಾ 40 ರಷ್ಟು ಸಚಿವರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ. ಶೇಕಡಾ 90 ರಷ್ಟು ಸಚಿವರು ಕೋಟ್ಯಾಧಿಪತಿಗಳಿದ್ದಾರೆ ಎಂದು ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ADR ತನ್ನ ವರದಿಯಲ್ಲಿ ತಿಳಿಸಿದೆ.

After the reshuffle, 42 percent of the ministers in Modi cabinet 2.0 have declared criminal cases against themselves, according to a report by the Association for Democratic Reforms poll rights group

Recommended