China ಅಲ್ಲ ನಮಗೆ ಭಾರತವೇ ಮೊದಲು ಎಂದ Sri Lanka | Oneindia Kannada

  • 4 years ago
ಶ್ರೀಲಂಕಾದ ಹ್ಯಾಂಬಂಟೊಟ ಬಂದರಿನ ನಿರ್ವಹಣೆಯ ಜವಾಬ್ದಾರಿಯನ್ನು 99 ವರ್ಷಗಳ ಕಾಲ ಚೀನಾಗೆ ನೀಡಿದ್ದು ತಪ್ಪಾಯ್ತು, ನಾವು ಭಾರತದ ಭದ್ರತಾ ಹಿತಾಸಕ್ತಿಗೆ ಧಕ್ಕೆ ತರಲು ಸಾಧ್ಯವಿಲ್ಲ, ಭಾರತವೇ ಮೊದಲು ಎಂಬ ನೀತಿಯನ್ನು ಮುಂದುವರೆಸುವುದಾಗಿ ಶ್ರೀಲಂಕಾ ಹೇಳಿದೆ.

#Srilanka #India #China
Sri Lanka wants pursue a “neutral” foreign policy but will retain an “India First” approach in strategic and security matters, foreign secretary Jayanath Colombage has said.

Recommended