CPL starts midst Corona | ಕೊರೊನ ನಡುವೆಯೇ ಶುರುವಾಗಲಿದೆ CPL | Oneindia Kannada

  • 4 years ago
ಕೆರಿಬಿಯನ್ ಪ್ರೀಮಿಯರ್ ಲೀಗ್ 2020ರ ಆವೃತ್ತಿ ಆಗಸ್ಟ್ 18ರಿಂದ ಸೆಪ್ಟೆಂಬರ್ 20ರ ವರೆಗೆ ಟ್ರಿನಿಡಾಡ್ ಮತ್ತು ಟೊಬಾಗೊದಲ್ಲಿ ನಡೆಯಲಿದೆ. ಸಿಪಿಎಲ್ ಇದನ್ನು ಖತರಿಪಡಿಸಿದೆ. ಕೊರೊನಾವೈರಸ್ ಭೀತಿ ಆರಂಭವಾದ ಬಳಿಕ ನಡೆಯುತ್ತಿರುವ ಮೊದಲ ಟಿ20 ಟೂರ್ನಿಯಾಗಿ ಸಿಪಿಎಲ್ ಗುರುತಿಸಿಕೊಳ್ಳಲಿದೆ.

Corona premier Leagueis all set to start from August18th . cPL will be the first league to start after corona

Recommended