ನೀನಾಸಂ ಸತೀಶ್ ಅವರ ವಿನೂತನ ಕಥೆ ಹೇಳುವ ಸರಣಿ | Sathish Neenasam start new venture on YouTube channel

  • 4 years ago
ಸತೀಶ್ ನೀನಾಸಂ ಏರುತ್ತಿರುವ ಎತ್ತರ ಹಲವು ನಟರಿಗೆ ಮಾದರಿ. ಕೇವಲ ಪ್ರತಿಭೆಯ ಮೂಲಕ ನಾಯಕ ನಟನಾಗುವ ಹಂತಕ್ಕೆ ಬಂದು ನಿಂತಿರುವ ಸತೀಶ್ ನೀನಾಸಂ ಹೊಸ ಪ್ರಯತ್ನವೊಂದಕ್ಕೆ ಕೈ ಹಾಕಿದ್ದಾರೆ.



Actor Sathish Neenasam tells a beautiful story about a old lady.This is his new venture where he tells stories on his YouTube channel

Recommended