ನಿದ್ರೆ‌ ಕಮ್ಮಿ‌ಮಾಡಿದ್ರೆ ಕೊರೋನಾ‌ ಸೋಂಕು ಬರೋದು ಗ್ಯಾರಂಟಿ | Better Sleep Boost Immunity
  • 4 years ago
ಕಡಿಮೆ ನಿದ್ರೆ ಮಾಡುವುದರಿಂದ ರೋಗನಿರೋಧಕ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದರಿಂದ ಸಾಂಕ್ರಾಮಿಕ ರೋಗಕ್ಕೆ ಶೀಘ್ರ ತುತ್ತಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎನ್ನುತ್ತಿದೆ ಮತ್ತೊಂದು ಸಂಶೋಧನೆ. ಹೀಗಾಗಿ ಪ್ರಸ್ತುತ ಸನ್ನಿವೇಶದಲ್ಲಿ ನಿದ್ರೆ ಬಗ್ಗೆ ಕೂಡ ಎಚ್ಚರಿಕೆವಹಿಸುವುದು ಅನಿವಾರ್ಯವಾಗಿದೆ.


When it comes to your health, sleep plays an important role. While more sleep won’t necessarily prevent you from getting sick, skimping on it could adversely affect your immune system, leaving you susceptible to a bad cold or case of the flu. To keep yourself sniffle-free this season, here’s what you need to know.
Recommended