ಗರ್ಭಿಣಿ ಮಹಿಳೆಗೆ ಕೊರೋನಾ ಸೋಂಕು ತಗುಲಿದ್ರೆ ಮಗುವಿನ‌ ಕಥೆ?? | Does Fetus get Corona if mother is positive?

  • 4 years ago
ಕೊರೋನಾ ವೈರಸ್ ತಾಯಿ ಹಾಗು ಶಿಶುವಿನ ನಡುವೆ ವೈಟಲ್ ವಿಟಮಿನ್ ಶೇಖರಿಸುವ ಪ್ಲಾಸೆಂಟಾ ಮೇಲೆ ಮೊದಲು ದಾಳಿ ಮಾಡುತ್ತದೆ. ಇದರ ಇದರಿಂದಾಗಿ ಮಗು ಜನಿಸುವಾಗ ಶಕ್ತಿಹೀನವಾಗಿರುತ್ತದೆ ಎಲ್ಲವೇ ಸಾಯುತ್ತದೆ. ಕೊರೋನಾ ವೈರಸ್ ಗರ್ಭನಾಳದ ಮೇಲೆ ದಾಳಿ ಮಾಡುತ್ತದೆ. ಈ ಮೂಲಕ ಹುಟ್ಟುವ ಮಗು ಹಾಗೂ ತಾಯಿ ನಡುವಿನ ರಕ್ತದ ಚಲನೆ ನಿಲ್ಲುವಂತೆ ಮಾಡುತ್ತದೆ ಎಂಬುವುದು ಅಧ್ಯಯನದಲ್ಲಿ ಬಯಲಾಗಿದೆ.

Scientists are only beginning to understand how COVID-19 can affect pregnant women and their unborn babies and, while the world focuses on protecting the elderly and other vulnerable groups, pregnant women might be overlooked.

Recommended