ಬೆಟ್ಟದ ನೆಲ್ಲಿಕಾಯಿ ತಿನ್ನೋದ್ರಿಂದ ಇಷ್ಟೊಂದು ಪ್ರಯೋಜನಾ ಇದ್ಯಾ!! | Healthy Benefits of Amla

  • 4 years ago
ಬೆಟ್ಟದ ನೆಲ್ಲಿಕಾಯಿ ತಿನ್ನುವುದರಿಂದ ಸ್ಕರ್ವಿ ಕಾಯಿಲೆ ದೂರಗೊಳ್ಳುತ್ತದೆ. ನೆಲ್ಲಿ ಜ್ಯೂಸ್ ಗೆ ಸ್ವಲ್ಪ ಜೇನಿಗೆ ಮಿಶ್ರಣ ಮಾಡಿ ಪ್ರತಿದಿನ ಬೆಳಗ್ಗೆ ಕುಡಿಯುತ್ತಾ ಬಂದರೆ ಮಖದಲ್ಲಿ ಬಿಳಿ ಮಚ್ಚೆ,ಮೊಡವೆ ಬ್ಲಾಕ್ ಹೆಡ್ಸ್ ಸಮಸ್ಯೆ ಕಂಡು ಬರುವುದಿಲ್ಲ,ಮುಖದ ಕಾಂತಿ ಹೆಚ್ಚುವುದು. ತಾಜಾ ಹಣ್ಣು ಅಥವಾ ಒಣಗಿಸಿಟ್ಟ ಚೂರ್ಣ ಅಥವಾ ಹೋಳುಗಳನ್ನು ತಿನ್ನುತ್ತಿದ್ದಲ್ಲಿ ಒಸಡುಗಳ ಊ, ಕೀವು ಸೋರುವುದು,ಬಾಯಿಯ ದುರ್ಗಂಧ ಸುಲಭವಾಗಿ ದೂರಗೊಳ್ಳುತ್ತದೆ. ಉಪ್ಪು ದ್ರಾವಣದಲ್ಲಿ ಅದ್ದಿ ಒಣಗಿಸಿದ ಹೋಳುಗಳನ್ನು ಬಾಯಿಯಲ್ಲಿ ಹಾಕಿಕೊಂಡು ಜಗಿದರೆ ಬಾಯಿಯ ದುರ್ಗಂಧ ಸುಲಭವಾಗಿ ದೂರಗೊಳ್ಳುತ್ತದೆ.

The vitamin C in amla is absorbed more easily by the body compared to store-bought supplements. Mix two teaspoons of amla powder with two teaspoons of honey and have it three to four times a day for instant relief when you have a cold or a cough or consume once daily for permanent protection.supplement,

Recommended