ಮಿಡಿತೆಗಳ ಅಟ್ಟಹಾಸಕ್ಕೆ ಉತ್ತರ ಭಾರತ ತತ್ತರ

  • 4 years ago
ವಿಶ್ವವೇ ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ ಅಣಿಯಾಗುತ್ತಿದ್ದರೆ ಭಾರತದಲ್ಲಿ ಸರ್ಕಾರವು ಮಿಡತೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವಂತಾ ವಾತಾವರಣ ನಿರ್ಮಾಣವಾಗಿದೆ. ವಲಸೆ ಬರುತ್ತಿರುವ ಮಿಡತೆಗಳು ದೇಶದಲ್ಲಿ ಹೊಸ ಸಮಸ್ಯೆಗಳನ್ನು ಹುಟ್ಟು ಹಾಕುತ್ತಿವೆ.

Recommended