ಕ್ವಾರಂಟೈನ್ ನಲ್ಲಿರುವ ಕೆಟ್ಟ ವ್ಯವಸ್ಥೆ ಅಲ್ಲಿನ ಪರಿಸ್ಥಿತಿ ಸರ್ಕಾರಕ್ಕೆ ಕಾಣ್ತಿಲ್ವಾ? | Quarantine story

  • 4 years ago
ಬೇರೆ ರಾಜ್ಯಗಳಿಂದ ಬಂದಂತಹ ಜನರಿಗೆ ಸರ್ಕಾರ ಕ್ವಾರಂಟೈನ್ ಗೆ ಒಳಪಡಿಸಿದೆ. ಆದರೆ ಸರ್ಕಾರ ಮಾಡಿರೋ ಕ್ವಾರಂಟೈನ್ ವ್ಯವಸ್ಥೆ ಎಷ್ಟು ಕಳಪೆಯಾಗಿದೆ ಎಂದು ಕ್ವಾರಂಟೈನ್ ಗೆ ಒಳಪಟ್ಟವರು ಪರಿಸ್ಥಿತಿಯನ್ನು ವಿವರಿಸಿದ್ದಾರೆ ನೋಡಿ.

decr:The Quarantine system has been made for those coming to Bangalore from other states but there has been considerable outrage about this system.Fairfield Marriott Rajajinagar Bangalore treats the worst during quarantine! Inspite of being charged they are not giving good service.

Recommended