ತನ್ನ ಕ್ಷೇತ್ರದ ಜನರ ಮುಂದೆಯೇ ರಾಜೀನಾಮೆ ಕೊಡಲು ಸಿದ್ದ ಎಂದು ಹೇಳಿದ ರೇಣುಕಾಚಾರ್ಯ | Renukacharya

  • 4 years ago
ಹೊನ್ನಾಳಿ - ನ್ಯಾಮತಿ ತಾಲೂಕಿನ ಮಾದನಬಾವಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕೊರೊನಾ ಸೋಂಕಿತರನ್ನು ಇಡುತ್ತಾರೆಂದು ಅಪಪ್ರಚಾರವಾದ ಹಿನ್ನೆಲೆ... ಗ್ರಾಮಸ್ಥರು ವಸತಿ ಶಾಲೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು ..ಕಳೆದ ಮೂರು ದಿನಗಳಿಂದ ಗ್ರಾಮಸ್ಥರಲ್ಲಿ ಹಾತಾಂಕ ಮನೆಮಾಡಿದ್ಧು ಇಂದು ಗ್ರಾಮಸ್ಥರು ಶಾಲೆಯ ಗೇಟಿಗೆ ಮುಳ್ಳಿನ ಬೇಲಿಹಾಕಲು ಗ್ರಾಮಸ್ಥರು ಮುಂದಾಗಿದ್ದರು ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಇಲ್ಲಿ ಕೊರೊನಾ ಸೋಕಿಂತರನ್ನು ಇಡುವುದಿಲ್ಲಾ ಎಂದು ಮನವರಿಕೆ ಮಾಡಿಕೊಟ್ಟು, ಗ್ರಾಮಸ್ಥರ ಅತಂಕ ದೂರ ಮಾಡಿದ ಹಿನ್ನೆಲೆ ಪರಿಸ್ಥಿತಿ ತಿಳಿಗೊಂಡಿತು ಎಂದು ರೇಣುಕಾಚಾರ್ಯ ತಿಳಿಸಿದ್ದಾರೆ.