ಬೆಂಗಳೂರಿನಲ್ಲಿ ಮಾಸ್ಕ ಇಲ್ಲದೆ ರಸ್ತಗೆ ಬಂದಿದ್ದಕ್ಕೆ ಬಿತ್ತು ದಂಡ

  • 4 years ago
ಇಡೀ ಭಾರತ ದೇಶ ಈಗ ಭಂದಿಯಾಗಿದೆ . ಸರ್ಕಾರ ಮನೆಯಲ್ಲಿ ಇರಲು ಹೇಳಿದರೂ , ಜನಗಳಿಂದ ಅದು ಸಾಧ್ಯವಾಗುತ್ತಿಲ್ಲ . ಮೂರನೇ ಬಾರಿಗೆ ಕೇಂದ್ರ ಸರ್ಕಾರ ಲಾಕ್ ಡೌನ್ ಮುಂದುವರಿಸಿದೆ . ಹೀಗಿರುವಾಗ ಬೆಂಗಳೂರಿನಲ್ಲಿ ಮಾಸ್ಕ ಇಲ್ಲದೆ ರಸ್ತಗೆ ಬಂದಿದ್ದಕ್ಕೆ ಬಿತ್ತು ದಂಡ
The national lockdown has been continued and we still don't Know how it is going to end . Meanwhile you will be fined if you step out without a mask in Bangalore

Recommended