ಹೀಗೆ ಸ್ನಾನ ಮಾಡಿದ್ದಕ್ಕೆ ಬಿತ್ತು ಭಾರೀ ದಂಡ!! | BATHING ON BIKE | FUNNY | ONEINDIA KANNADA
- 4 years ago
ಬೈಕ್ ಮೇಲೆ ಕುಳಿತ ಇಬ್ಬರು ಸವಾರರು ಬೈಕ್ ಚಾಲನೆ ಮಾಡುತ್ತಾ ಸ್ನಾನ ಮಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನಲ್ಲೇ ಸವಾರರಿಬ್ಬರನ್ನು ಹಿಡಿದು ಪೊಲೀಸರು ದಂಡ ವಿಧಿಸಿರುವ ಘಟನೆ ದಕ್ಷಿಣ ವಿಯೆಟ್ನಾಂನಲ್ಲಿ ನಡೆದಿದೆ.
Two men take a bath during a Bike ride, Bizarre video prompts police action
Two men take a bath during a Bike ride, Bizarre video prompts police action