Skip to playerSkip to main contentSkip to footer
  • 2/27/2020
ಸ್ಯಾಂಡಲ್​ವುಡ್​ ಬಾಕ್ಸಾಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್​ ಸಿನಿಮಾ ಕೊನೆಯ ಹಂತದಲ್ಲಿದೆ. ಈಗಾಗಲೇ ಮಾತಿನ ಭಾಗದ ಚಿತ್ರೀಕರಣ ಪೂರೈಸಿ, ಡಬ್ಬಿಂಗ್​ ಕಡೆ ಚಿತ್ರತಂಡ ಮುಖ ಮಾಡಿದೆ. ಇನ್ನುಳಿದಿರುವುದು ಹಾಡಿನ ಚಿತ್ರೀಕರಣ ಮಾತ್ರ. ಆದರೆ ಇದೀಗ ದರ್ಶನ್ ಹಾಗೂ ಆಶಾ ಭಟ್ ಕಾಣಿಸಿಕೊಳ್ಳಲಿರುವ ಹಾಡಿನ ಶೆಡ್ಯೂಲ್ ಬದಲಿಸಲಾಗಿದೆ. ಇದಕ್ಕೆ ಕಾರಣ ವೈರಸ್ ಭೀತಿ.

Darshan starrer Sandalwood most expected movie Robert song shooting postponed because of the corona virus

Category

🗞
News

Recommended