IPL2020 : Kumbh of Cricket Commences from 29th March | T20 | Oneindia Kannada

  • 4 years ago
ಇಂಡಿಯನ್​ ಪ್ರೀಮಿಯರ್​ ಲೀಗ್​ನ (ಐಪಿಎಲ್) 13ನೇ ಸೀಸನ್​ ಮಾರ್ಚ್​ 29ರಿಂದ ಆರಂಭಗೊಳ್ಳುತ್ತಿದೆ. ಮೊದಲ ಪಂದ್ಯದಲ್ಲಿ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಬಲಿಷ್ಠ ತಂಡಗಳಾದ ಮುಂಬೈ ಇಂಡಿಯನ್ಸ್​ ಹಾಗೂ ಚೆನ್ನೈ ಸೂಪರ್​ ಕಿಂಗ್ಸ್​ ಸೆಣೆಸಲಿವೆ. ಈ ಪಂದ್ಯಕ್ಕೆ ಇನ್ನೂ ಒಂದು ತಿಂಗಳಿಗೂ ಹೆಚ್ಚಿನ ಸಮಯ ಬಾಕಿ ಇದ್ದು, ಇದಕ್ಕೂ ಮೊದಲು ಪ್ರಮೋಷನ್​​ಗಾಗಿ​ ವಿಡಿಯೋ ಒಂದನ್ನು ಹರಿ ಬಿಡಲಾಗಿದೆ. ಇದು ಅನೇಕರ ಆಕ್ರೋಶಕ್ಕೆ ಕಾರಣವಾಗಿದೆ.

The 13th edition of the Indian Premier League (IPL) is all set to get underway on March 29. The opening match will be played between the defending champions Mumbai Indians (MI) and the Chennai Super Kings (CSK) at the iconic Wankhede Stadium in Mumbai. The schedule for the league stages has already been released after a lot of drama and anticipation.

Recommended