ಕನ್ನಡ ಚಿತ್ರರಂಗದಿಂದ ಪ್ರತೀ ವರ್ಷ ಬಹಳ ಹೆಚ್ಚು ಚಿತ್ರಗಳು ತೆರೆಗೆ ಬರುತ್ತಿದೆ . ಆದ್ರೂ ಕನ್ನಡ ಸಿನಿಮಾ ಬೇರೆ ಭಾಷೆ ಸಿನೆಮಾಗಳ ಎದುರು ಸೋಲುತ್ತಿದೆ . ಹಾಗಿದ್ದರೆ ಇಲ್ಲಿ ತಪ್ಪು ಯಾರದ್ದು ?
Kannada film industry produces a high number of movies every year and still suffer completing with other language movies. Here is our take on where lies the problem