ಹೋರಾಟಕ್ಕಿಳಿದಿದ್ದಾರಾ ಮೋದಿ ಪತ್ನಿ? ONEINDIA KANNADA

  • 4 years ago
"ಸ್ವತಃ ಪ್ರಧಾನಿ ಮೋದಿಯವರ ಪತ್ನಿ ಜಶೋಧ ಬೆನ್, ಪೌರತ್ವ ತಿದ್ದುಪಡಿ ಮಸೂದೆಯ ವಿರುದ್ದ ತಿರುಗಿಬಿದ್ದು, ಹೋರಾಟಕ್ಕೆ ಇಳಿದಿದ್ದಾರೆ" ಎನ್ನುವ ಸುದ್ದಿ, ಫೋಟೋ ಜೊತೆ, ಸಾಮಾಜಿಕ ತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

Fact Check: Prime Minister Narendra Modi Wife Jasodaben Protest Against CAA Is, Three Year Old Photo.