Rashmika Mandanna gets trolled for her speech in Sarileru Neekevvaru Event
  • 4 years ago
ಟಾಲಿವುಡ್ ನಟ ಮಹೇಶ್ ಬಾಬು ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಸರಿಲೇರು ನೀಕ್ಕೆವ್ವರು' ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಅದ್ಧೂರಿಯಾಗಿ ನಡೆದಿತ್ತು. ಈ ಸಮಾರಂಭದಲ್ಲಿ ನಟಿ ರಶ್ಮಿಕಾ ಮಂದಣ್ಣ ಭಾಷಣವನ್ನು ಕೇಳಿ ತೆಲುಗು ಸಿನಿ ಪ್ರಿಯರು 'ಓವರ್ ಆಕ್ಟಿಂಗ್ ರಾಣಿ' ಎನ್ನುತ್ತಿದ್ದಾರೆ.

Actress Rashmika Mandanna gets trolled for her speech in Sarileru Neekevvaru Event.
Recommended