2020ರಲ್ಲಿ ಮತ್ತಷ್ಟು ಸಾಧನೆ ಮಾಡಲಿದೆ ಇಸ್ರೋ | ISRO | 2020 | ONEINDIA KANNADA

  • 4 years ago
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೋ) 2020ಕ್ಕೆ 25 ಯೋಜನೆಗಳನ್ನು ಹಮ್ಮಿಕೊಂಡಿದೆ. ಅದರಲ್ಲಿ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆ ಗಗನಯಾನ ಹಾಗೂ ಚಂದ್ರಯಾನ-3 ಕೂಡ ಸೇರಿವೆ.

ISRO chief K Sivan said the centre will launch 25 missions in 2020 including ambitious manned mission 'Gaganyaan' and Chandrayaan-3.

Recommended