ಮೋದಿ ವಿರುದ್ದ ಪರೋಕ್ಷವಾಗಿ ಸಿಡಿದೆದ್ದ ಹರ್ಭಜನ್ ಸಿಂಗ್ | MODI | HARBHAJAN SINGH | ONEINDIA KANNADA

  • 4 years ago
ಜಾಮಿಯಾ ವಿಶ್ವ ವಿದ್ಯಾಲಯದ ಗ್ರಂಥಾಲಯದಲ್ಲಿ ಓದುತ್ತಿದ್ದ ವಿದ್ಯಾರ್ಥಿ ಮಿನಾಜುದ್ದೀನ್ ಪೊಲೀಸ್ ದೌರ್ಜನ್ಯದಿಂದ ತನ್ನ ಒಂದು ಕಣ್ಣು ಕಳೆದುಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ 'ಮನುಷ್ಯನಾಗಿರುವುದೇ ಆತನ ಅಪರಾಧ' ಎಂದು ಟ್ವೀಟ್ ಮಾಡಿದ್ದಾರೆ.

Protests against the Citizenship Amendment Act resulted in huge traffic snarls across the national capital during the morning peak hours on Thursday, while the Delhi-Gurgaon route remained in gridlock as vehicles lined up for as long as 10 km on the expressway connecting the two cities.

Recommended