Nasa credits a Chennai Techie for finding Vikram lander debris | Oneindia Kannada

  • 4 years ago
ಭಾರತದ ಚಂದ್ರಯಾನ- 2 ಯೋಜನೆಯ 'ವಿಕ್ರಮ್ ಲ್ಯಾಂಡರ್' ಚಂದ್ರನ ಮೇಲೆ ಪತನಗೊಂಡ ಸ್ಥಳವನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಪತ್ತೆ ಹಚ್ಚಿ, ಚಿತ್ರ ಕಳಿಸಿದೆ. ಈ ವಿಕ್ರಮ್ ಲ್ಯಾಂಡರ್ ನಿಖರವಾಗಿದೆ ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚಲು ನೆರವಾಗಿದ್ದು ಚೆನ್ನೈ ಮೂಲದ ಟೆಕ್ಕಿ ಎಂಬುದು ತಿಳಿದು ಬಂದಿದೆ.

NASA has credited a Chennai techie for finding the debris of Vikram Lander. The Vikram lander that crashed on the lunar surface was found by a NASA satellite orbiting the moon.

Recommended