ಡಿ ಗ್ಲ್ಯಾಮರಸ್ ಪಾತ್ರದಲ್ಲಿ ಸುಮನ್ ರಂಗನಾಥ್

  • 5 years ago
ದೊಡ್ಡ ಜವಾಬ್ದಾರಿ ಇದ್ದಂತಹ ಪಾತ್ರ, ಒಂದು ರೀತಿ ಚಾಲೆಂಜಿಂಗ್ ರೋಲ್ ಪ್ಲೇ ಮಾಡಿದಿನಿ ಅಂತಾ ಸುಮನ್ ರಂಗನಾಥ್ ಹೇಳಿದ್ರು. ಹಾಗೆಯೇ ಇಡೀ ಚಿತ್ರತಂಡ ಹಾರ್ಡ್ ವರ್ಕ್ ಮಾಡಿದೆ ಅಂದ್ರು ಈ ಸಿನಿಮಾದಲ್ಲಿ ಪಾತ್ರ ಮಾಡಿರೋದಕ್ಕೆ ತುಂಬಾ ಖುಷಿ ಆಗಿದ್ಯಂತೆ

A role of a big responsibility also kind of challenging and whole team has worked hard, feels happy to be cast in the movie, Says suman ranganath.