ಮುಗುಳು ನಗೆ ನಟಿ ಆಶಿಕಾ ಸಿನಿಮಾಗೆ ಎಂಟ್ರಿಯಾಗಿದ್ದು ಹೇಗೆ..? ಅವರೇ ಹೇಳಿದ್ದಾರೆ ಕೇಳಿ
  • 5 years ago
ಕ್ರೇಜಿ ಬಾಯ್ ಚೊತ್ರದ ಮೂಲಕ ಕನ್ನಡ ಬೆಳ್ಳಿ ತೆರೆಗೆ ಕಾಲಿಟ್ಟ ನಟಿ ಆಶಿಕಾ ಈಗ ಕನ್ನಡದ ಬ್ಯುಸಿಯಾಗಿರುವ ನಟಿಯರಲ್ಲೊಬ್ಬರು. ಮುಗುಳ್ನಗೆ ಚಿತ್ರದಲ್ಲಿ ಕಾಣಿಸಿಕೊಂಡಿರುವ ಆಶಿಕಾ ಸಿನಿಮಾ ಕಾಲಿಟ್ಟ ಅನುಭವ, ಸಿನಿಮಾ ವೃತ್ತಿ ಜೀವನದ ಬಗ್ಗೆ ವೆಬ್ ದುನಿಯಾ ಜೊತೆ ಮಾತನಾಡಿದ್ದು ಹೀಗೆ.
Recommended