ಕಾವಿ ಬಟ್ಟೆ ತೊಟ್ಟವರು ಅತ್ಯಾಚಾರ ಮಾಡುವುದು ಮಾಮೂಲಿ ಎಂದ ಕಾಂಗ್ರೆಸ್ ನಾಯಕ..?

  • 5 years ago
"ಅತ್ಯಾಚಾರಗಳು ದೇವಾಲಯಗಳಲ್ಲಿ ಆಗುತ್ತವೆ" ಎಂಬ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಮಗ್ ಹೊಸ ವಿವಾದವೊಂದಕ್ಕೆ ನಾಂದಿ ಹಾಡಿದ್ದಾರೆ. ಮಧ್ಯಪ್ರದೇಶದ ಅಧ್ಯಾತ್ಮ ಸಂಘಟನೆಯೊಂದು ಆಯೋಜಿಸಿದ್ದ 'ಸಂತ್ ಸಮಾಗಮ್' ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಂಗ್ ಈ ಹೇಳಿಕೆ ನೀಡಿದರು.

Congress leader Digvijay Singh said, Rapes happen in Temples. The statement becomes Controversial now.

Recommended