ನಿಮ್ಮದು ಇದೇ ಚಾಳಿ ಎಂದ ಯುವರಾಜ್ ಸಿಂಗ್ | Yuvraj Singh | Oneindia Kannada

  • 4 years ago
Former Team India cricketer Yuvraj Singh has once against bashed the Board of Control for Cricket in India (BCCI) for not properly managing Harbhajan Singh, Virender Sehwag and Zaheer Khan during the end of their careers.

ಟೀಮ್ ಇಂಡಿಯಾದ ಮಾಜಿ ಸ್ಪೋಟಕ ಆಟಗಾರ ಯುವರಾಜ್ ಸಿಂಗ್ ಬಿಸಿಸಿಐ ನಡವಳಿಕೆಯ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಟೀಮ್ ಇಂಡಿಯಾಗೆ ಮ್ಯಾಚ್ ವಿನ್ನರ್‌ಗಳಾಗಿ ಬಹುದೊಡ್ಡ ಕೊಡುಗೆ ನೀಡಿದ ಆಟಗಾರರನ್ನು ಬಿಸಿಸಿಐ ಸರಿಯಾಗಿ ನಡೆಸಿಕೊಂಡಿಲ್ಲ ಎಂದು ಹೇಳಿದ್ದಾರೆ.

Recommended