ಡಿಕೆಶಿ ಮೇಲಿನ ಆರೋಪದ ಬಗ್ಗೆ ಗುಡುಗಿದ ಡಿ ಕೆ ಸುರೇಶ್..? | DK Shivakumar | Oneindia Kannada
  • 5 years ago
ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರನ್ನು ಸೆಪ್ಟೆಂಬರ್ 17 ರ ವರೆಗೆ ಇಡಿ ವಶಕ್ಕೆ ನೀಡಿ ವಿಶೇಷ ನ್ಯಾಯಾಲಯವು ಶುಕ್ರವಾರ ಆದೇಶ ನೀಡಿದೆ. ಆದೇಶ ಹೊರಬೀಳುತ್ತಿದ್ದಂತೆ ಡಿಕೆಶಿ ಅವರ ಸಹೋದರ ಸಂಸದ ಡಿ.ಕೆ.ಸುರೇಶ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಇಡಿ ಇಂದು ನ್ಯಾಯಾಲಯದಲ್ಲಿ ಮಾಡಿದ ಆರೋಪಗಳೆಲ್ಲಾ ಹುರುಳಿಲ್ಲದವು ಎಂದು ಹೇಳಿದರು.

MP DK Suresh said, ED telling lies about DK Shivakumar in court. He also said ED should prove to court what it alleged on DKS today in court.
Recommended