Chandrayaan-2 : ಇಸ್ರೋದಿಂದ ಮತ್ತೊಂದು ಸಂತಸದ ಸುದ್ದಿ! | Oneindia Kannada

  • 5 years ago
ಚಂದ್ರಯಾನ 2 ರ ವಿಕ್ರಂ ಲ್ಯಾಂಡರ್ ಮುರಿದಿಲ್ಲ ಎಂದು ಇಸ್ರೋ ಸ್ಪಷ್ಟಪಡಿಸಿದೆ. ಸೆಪ್ಟೆಂಬರ್ 7 ರಂದು ಚಂದ್ರನ ಮೇಲೆ ಇಳಿಯುವುದಕ್ಕೆ ಇನ್ನೂ 2.1 ಕಿ.ಮೀ. ಅಂತರವಿದ್ದಾಗ ಆರ್ಬಿಟರ್ ಜೊತೆ ಲ್ಯಾಂಡರ್ ಸಂಪರ್ಕ ಕಳೆದುಕೊಂಡಿತ್ತು.

Chandrayaan-2 lander Vikram Not Broken, ISRO official said, ISRO's moon mission Chandrayaan-2,

Recommended