ಮನೆ ಮುಂದೆ ರಸ್ತೆಯಲ್ಲಿ ಕಾರ್ ಪಾರ್ಕ್ ಮಾಡಿದರೆ ಬೀಳುತ್ತೆ ಫೈನ್ | Oneindia Kannada

  • 5 years ago
ರಸ್ತೆ ನಿಯಮ ಉಲ್ಲಂಘನೆಗೆ ಭಾರಿ ದಂಡ ವಿಧಿಸಲಾಗುತ್ತಿರುವ ಹೊಸ ಟ್ರಾಫಿಕ್ ನಿಯಮಗಳು ಸೆಪ್ಟೆಂಬರ್ ಒಂದರಿಂದಲೇ ಜಾರಿಗೆ ಬಂದಿವೆ. ಈ ದಂಡಗಳ ಸಾಲಿಗೆ ಬೆಂಗಳೂರು ನಗರ ಪೊಲೀಸರು ಹೊಸ ದಂಡವೊಂದನ್ನು ಸೇರಿಸಿದ್ದಾರೆ.
Bengaluru city police commissioner Bhaskar Rao today said that car which parked on road in front of the house will attrack fine.

Recommended