ಬೆಂಗಳೂರಿನ ಪಾರ್ಕ್ ಗಳ ಸ್ಥಿತಿ ಹೇಗಿದೆ ? | Current situation of Bengaluru parks | Oneindia Kannada

  • 6 years ago
ಬೆಂಗಳೂರು,ಗಾರ್ಡನ್ ಸಿಟಿ ಎಂಬ ಹೆಸರಿನಿಂದ ಇಡೀ ಪ್ರಪಂಚದಾದ್ಯಂತ ಹೆಸರು ವಾಸಿಯಾಗಿದೆ . ಆದರೆ ಬೆಂಗಳೂರು ತನ್ನ ಹಸಿರು ತನವನ್ನು ಈ ನಡುವೆ ಕಳೆದು ಕೊಳುತ್ತಾ ಬರುತ್ತಿದೆ . ನಗರೀಕರಣದ ಹೆಸರಿನಲ್ಲಿ ಮರ ಗಿಡಗಳನ್ನು ಕಡಿದು ಹಾಕಲಾಗುತ್ತಿದೆ . ಎಲ್ಲೆಡೆ ಕಾಂಕ್ರೀಟ್ ಕಟ್ಟಡಗಳು ತಲೆ ಎತ್ತುತ್ತಿರುವುದರಿಂದ ಇಡೀ ಬೆಂಗಳೂರು ಕಾಂಕ್ರೀಟ್ ಕಾಡಾಗಿ ಬದಲಾಗುತ್ತಿದೆ . ಜನಾಗ್ರಹ ಅನ್ನೋ ಒಂದು ಸಂಸ್ಥೆ ಬೆಂಗಳೂರಿನಲ್ಲಿರುವ ಪಾರ್ಕ್ ಗಳನ್ನೆಲ್ಲ ಪಟ್ಟಿ ಮಾಡಿ ಒಂದು ಸಮೀಕ್ಷೆ ನಡೆಸಿದೆ . ಬೆಂಗಳೂರು ನಮ್ಮ ಕಣ್ಣು ಮುಂದೆಯೇ ಹೇಗೆಲ್ಲಾ ಹಾಳಾಗುತ್ತಿದೆ ಎಂದು ನಾವು ಆ ಸಮೀಕ್ಷೆ ಮುಕಾಂತರ ತಿಳಿದುಕೊಳ್ಳಬಹುದು . ಎಷ್ಟು ಪಾರ್ಕ್ ಗಳು ಕಸ ರಹಿತವಾಗಿದೆ , ಎಷ್ಟು ಪಾರ್ಕ್ ಗಳಲ್ಲಿ ಕುಡುಯುವ ನೀರಿನ ವ್ಯವಸ್ಥೆ ಇದೆ ಹಾಗು ಎಷ್ಟು ಪಾರ್ಕ್ ಗಳಲ್ಲಿ ಟಾಯ್ಲೆಟ್ ವ್ಯವಸ್ಥೆ ಇದೆ ಅನ್ನೋದು ಈ ವಿಡಿಯೋ ಮುಖಾಂತರ ನಾವೆಲ್ಲಾ ತಿಳಿದುಕೊಳ್ಳಬಹುದು .

Bengaluru's 'Garden City' fame is under severe threat as the city has transformed into a concrete jungle due to rapid urbanisation.

Recommended