ಮತ್ತೆ ತಂಡದಿಂದ ಧೋನಿಯನ್ನು ಕೈ ಬಿಟ್ಟುದ್ದು ಏಕೆ ಗೊತ್ತಾ..? | MS Dhoni | Oneindia Kannada

  • 5 years ago
ಭಾರತಕ್ಕೆ ಪ್ರವಾಸ ಕೈಗೊಳ್ಳಲಿರುವ ದಕ್ಷಿಣ ಆಫ್ರಿಕಾ ತಂಡ, ಟೀಮ್ ಇಂಡಿಯಾ ವಿರುದ್ಧ 3 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ಈ ಸರಣಿಗಾಗಿ ಪ್ರಕಟಿಸಲಾದ ಭಾರತ ತಂಡದಲ್ಲಿ ಮಾಜಿ ನಾಯಕ ಎಂಎಸ್ ಧೋನಿಯ ಹೆಸರಿಲ್ಲ. ಧೋನಿಯನ್ನು ಯಾಕೆ ತಂಡದಲ್ಲಿ ಸೇರಿಸಿಲ್ಲ ಎಂಬುದನ್ನು ಆಯ್ಕೆ ಸಮಿತಿಯ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್ ಹೇಳಿಕೊಂಡಿದ್ದಾರೆ.

Team South Africa will tour India, will play a three-match T20 series against Team India. Former India captain MS Dhoni has not been named in the India squad announced for the series. Dhoni has not been included in the squad, said select committee chief MSK Prasad.