ICC World Cup 2019 : ಕೊಲ್ಕತ್ತದ ಧೋನಿ ಅಭಿಮಾನಿ ಇನ್ನಿಲ್ಲ..? | MS Dhoni

  • 5 years ago
ವಿಶ್ವಕಪ್‍ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸೋತು ಕೋಟ್ಯಂತರ ಅಭಿಮಾನಿಗಳಿಗೆ ಬೇಸರವಾಗಿದೆ. ಆದರೆ ಪಂದ್ಯದಲ್ಲಿ ಧೋನಿ ರನೌಟ್ ಆಗಿದ್ದನ್ನು ಕಂಡು ಅಭಿಮಾನಿಯೊಬ್ಬರು ಹೃದಯಾಘಾತವಾಗಿ ಸಾವನ್ನಪ್ಪಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.
Fans are saddened by the loss of India against New Zealand in the first semi-final of the World Cup. However, a fan has died of a heart attack in Kolkata in the wake of Dhoni's runout.

Recommended