ಬೆಂಗಳೂರಿನ ದೋಸೆ ಆಸ್ಟ್ರೇಲಿಯಾದಲ್ಲೂ ಫೇಮಸ್..?

  • 5 years ago
ವಿದ್ಯಾರ್ಥಿ ಭವನ ದೋಸೆ ಸವಿ ಕರ್ನಾಟಕ್ಕೆ ಮಾತ್ರವಲ್ಲ, ಆಸ್ಟ್ರೇಲಿಯನ್ನರನ್ನೂ ಸೆಳೆದಿದೆ. ಹೌದು, ಆಸ್ಟ್ರೇಲಿಯಾದ ಕ್ರಿಕೆಟಿಗರೊಬ್ಬರು ನಗರದ ಗಾಂಧೀಬಜಾರಿನಲ್ಲಿರುವ ವಿದ್ಯಾರ್ಥಿ ಭವನ ಹೊಟೆಲ್‌ನಲ್ಲಿ ದೋಸೆ ಸವಿದು ವಾಹ್ ಎಂದಿದ್ದಾರೆ.

Australian cricketer Brad Hogg today visited famous hotel Vidyarthi Bhavan along with Vijay Bharadwaj.

Recommended