ಮ್ಯಾಚ್ ಹೇಗಿತ್ತು ಅಂದ್ರೆ ಚಿಯರ್ ಗರ್ಲ್ಸ್ ನೋಡೋಕೆ ಬಂದಿದ್ನಂತೆ! ಬೆಂಗಳೂರಿನ ಕ್ರಿಕೆಟ್ ಫ್ಯಾನ್ಸ್ ಸಖತ್ ರಿಯಾಕ್ಷನ್ಸ್

  • 6 months ago
ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ನಡೆದ ಕೊನೆಯ ಟಿ 20 ಪಂದ್ಯದಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾವನ್ನು ಸೋಲಿಸಿ ಟಿ20 ಸರಣಿಯನ್ನು ತನ್ನದಾಗಿಸಿಕೊಂಡಿದೆ. ಈ ಗೆಲುವಿನ ಖುಷಿಗೆ ಬೆಂಗಳೂರಿನ ಕ್ರಿಕೆಟ್ ಫ್ಯಾನ್ಸ್ ಹೇಳಿದ್ದೇನು.

#Bangalorecricketfans #ChinnaswamyStadium
#IndiavsAustraliaFinals2023 #TeamIndiafans #Australiacricketers #IndvsAus #ODIworldcup2023

~HT.188~PR.28~CA.161~##~

Recommended