Karnataka Crisis : ಬಿಜೆಪಿ ಆಪ್ತ ಜೆ ಸಿ ಮಾಧುಸ್ವಾಮಿ ಕಿರುಪರಿಚಯ | J C Madhuswamy

  • 5 years ago
Karnataka political crisis: Here is an interesting profile of BJP helping hand, Chikkanayakanahalli MLA JC Madhuswamy. How he is helping BJP in the house people know that. Apart from that very interesting details about him revealed here.

ಅವತ್ತಿನ ಸಮಾಜವಾದಿ ರಾಜಕಾರಣದ ಮೂಸೆಯಲ್ಲಿ ಪಟ್ಟುಗಳನ್ನು ಕಲಿತ ಮಾಧುಸ್ವಾಮಿ ಇವತ್ತು ಬಿಜೆಪಿಯಲ್ಲಿದ್ದಾರೆ. ಅವರ ರಾಜಕೀಯ ಹಾದಿ ಹಾಗೂ ವೈಯಕ್ತಿಕ ಬದುಕನ್ನು ಇಣುಕಿ ನೋಡಿದರೆ ಇಂಟೆರೆಸ್ಟಿಂಗ್ ಅನ್ನಿಸವಂತಹ ಅಂಶಗಳು ಕಾಣಿಸುತ್ತಿವೆ. ಅವುಗಳನ್ನಿಲ್ಲಿ 'ಒನ್ ಇಂಡಿಯಾ ಕನ್ನಡ' ಕಟ್ಟಿಕೊಡುವ ಪ್ರಯತ್ನ ಮಾಡಿದೆ.

Recommended