ಕ್ಯಾಪ್ಟನ್ಸಿಯಲ್ಲಿ ಧೋನಿಯನ್ನೇ ಮೀರಿಸಿದ ವಿಲಿಯಮ್ಸನ್..! ಹೇಗೆ ಗೊತ್ತಾ..? | Oneindia Kannada

  • 5 years ago
ಇತ್ತೇಚೆಗಷ್ಟೇ ಅಂತ್ಯಗೊಂಡ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ನ್ಯೂಜಿಲೆಂಡ್‌ ತಂಡ ಬೌಂಡರಿಗಳ ಆಧಾರದ ಮೇರೆಗೆ ರನ್ನರ್ಸ್ಅಪ್‌ ಸ್ಥಾನ ಪಡೆದ ಬಳಿಕ ನಾಯಕ ಕೇನ್‌ ವಿಲಿಯಮ್ಸನ್‌ ನಡೆದುಕೊಂಡ ರೀತಿಯನ್ನು ಟೀಮ್‌ ಇಂಡಿಯಾದ ಮುಖ್ಯ ಕೋಚ್‌ ರವಿ ಶಾಸ್ತ್ರಿ ಕೊಂಡಾಡಿದ್ದಾರೆ.

Team India head coach Ravi Shastri has described the manner in which captain Kane Williamson has behaved after the New Zealand team was runners-up on the boundaries of the one-day cricket World Cup.