ರುದ್ರಪ್ರಯಾಗಕ್ಕಾಗಿ ದಾಂಡೇಲಿ ಕಾಡಿಗೆ ಹೋರಾಟ ರಿಷಬ್ ಶೆಟ್ಟಿ ಅಂಡ್ ಟೀಮ್

  • 5 years ago
Kannada director Rishab Shetty and his team searching for location in western ghat for Rudraprayaga film. Rudraprayaga is directed by Rishab Shetty.
ಸ್ಯಾಂಡಲ್ ವುಡ್ ನ ನಿರ್ದೇಶಕ ಮತ್ತು ನಟ ರಿಷಭ್ ಶೆಟ್ಟಿ ಈಗ 'ರುದ್ರಪ್ರಯಾಗ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳನ್ನು ಕೈಯಲ್ಲಿ ಇಟ್ಟುಕೊಂಡಿರುವ ರಿಷಬ್ ಈಗ ಮೊನ್ನೆ ಮೊನ್ನಯಷ್ಟೆ ಅನೌನ್ಸ್ ಮಾಡಿರುವ 'ರುದ್ರಪ್ರಯಾಗ' ಚಿತ್ರದ ಚಿತ್ರೀಕರಣಕ್ಕೆ ಸಜ್ಜಾಗುತ್ತಿದ್ದಾರೆ. ಈಗಾಗಲೆ ಚಿತ್ರೀಕರಣಕ್ಕೆ ಲೊಕೇಶನ್ ಹುಡುಕಾಟದಲ್ಲಿ ನಿರತವಾಗಿದೆ ಚಿತ್ರತಂಡ. ಪಶ್ಚಿಮ ಘಟ್ಟದ ಸುಂದರ ತಾಣಗಳಲ್ಲಿ ಸುತ್ತಾಡುತ್ತಿದೆ 'ರುದ್ರಪ್ರಯಾಗ' ಚಿತ್ರತಂಡ.