ICC World Cup 2019 : ಭಾರತದ ಬೆಂಬಲಕ್ಕೆ ನಿಂತ ಪಾಕಿಸ್ತಾನ..? | IND vs NZ | Oneindia Kannada

  • 5 years ago
ಏಕದಿನ ವಿಶ್ವಕಪ್ ಉಪಖಂಡಕ್ಕೆ ಬರಬೇಕು. ಹೀಗಾಗಿ ಈ ಬಾರಿಯ ವಿಶ್ವಕಪ್ ಟ್ರೋಫಿಯನ್ನು ಭಾರತ ಗೆಲ್ಲಬೇಕು. ಭಾರತಕ್ಕೇ ನಮ್ಮ ಬೆಂಬಲವಿದೆ ಎಂದು ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಹೇಳಿದ್ದಾರೆ.
The ODI World Cup should come to the subcontinent. Thus, India should win the World Cup trophy this time. Former Pakistan fast bowler Shoaib Akhtar said India has our support.

Recommended