ICC World Cup 2019 : ವಿಶ್ವಕಪ್ ನಲ್ಲಿ ಉದ್ದಟತನ ತೋರಿದ ಪಾಕಿಸ್ತಾನ..? | Oneindia Kannada

  • 5 years ago
ಹೆಡಿಂಗ್ಲೆ ಮೈದಾನದಲ್ಲಿ ನಡೆದ ಭಾರತ ಹಾಗೂ ಶ್ರೀಲಂಕಾ ನಡುವಿನ ಕೊನೆಯ ಲೀಗ್ ಪಂದ್ಯದ ವೇಳೆ ಮೈದಾನದ ಮೇಲೆ ಅಪರಿಚಿತ ಪುಟ್ಟ ವಿಮಾನಗಳು ಹಾರಾಡಿದ ಘಟನೆ ನಡೆದಿದೆ. ಇದಲ್ಲದೆ, ವಿಮಾನದ ಹಾರಾಟದ ಜೊತೆಗೆ ಭಾರತ ವಿರೋಧಿ ಹೇಳಿಕೆ ಇದ್ದ ಬ್ಯಾನರ್ ಆಗಸದಲ್ಲಿ ಕಾಣಿಸಿಕೊಂಡಿದೆ. ಈ ಕುರಿತಂತೆ ಕ್ರಮ ಜರುಗಿಸುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ)ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ದೂರು ನೀಡಿದೆ.

The incident occurred in the last league match between Sri Lanka and India at Headingley Ground, when unknown small planes flew over the field. In addition, the anti-India banner with the flight of the aircraft appeared in the sky. The Board of Control for Cricket in India (ICC) has complained to the International Cricket Council (ICC) about the matter.

Recommended