Weekend with Ramesh Season 4: ಈ ಫೋಟೋದಲ್ಲಿರುವ ಕನ್ನಡದ ನಟ ಯಾರು ಅಂತ ಊಹೆ ಮಾಡಿ

  • 5 years ago
Weekend with Ramesh Season 4: Kannada actor Sharan participated in Weekend with Ramesh Season 4. Sharan's first dance photo revealed in WWR Season 4.
ನಮ್ಮ ಬಾಲ್ಯದ ಕೆಲವು ಫೋಟೋಗಳನ್ನು ಈಗ ನೋಡಿದರೆ, ನಮಗೆನೇ ಅಚ್ಚರಿ ಆಗುತ್ತದೆ. ಅದೇ ರೀತಿ ಇಲ್ಲೊಂದು ಫೋಟೋ ಇದೆ. ಇದು ಕನ್ನಡದ ಒಬ್ಬ ನಟನ ಫೋಟೋ ಈ ಫೋಟೋ ರಿವೀಲ್ ಆಗಿದ್ದು, ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ. ನಟ ಶರಣ್ ಅವರ ಬಾಲ್ಯದ ಡ್ಯಾನ್ಸ್ ಫೋಟೋ ವೀಕೆಂಡ್ ವಿತ್ ರಮೇಶ್ ಹಂಚಿಕೊಳ್ಳಲಾಗಿತ್ತು. ವಿಶೇಷ ಅಂದರೆ, ಇದು ಶರಣ್ ಅವರ ಮೊದಲ ಡ್ಯಾನ್ಸ್ ಫೋಟೋ.

Recommended