Kannadada kotyadhipathi season 4: ಮತ್ತೆ ಕಿರುತೆರೆಗೆ ಮರಳಿದ್ದಾರೆ ಪುನೀತ್ ರಾಜ್ ಕುಮಾರ್ | FILMIBEAT KANNADA
  • 5 years ago
ಫ್ಯಾಮಿಲಿ ಪವರ್' ನಂತರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಈ ಬಾರಿ ಕನ್ನಡದ ಕೋಟ್ಯಧಿಪತಿ ಶೋನ ಸಾರಥಿಯಾಗಿ ಕಂಬ್ಯಾಕ್ ಮಾಡಿದ್ದಾರೆ. ಹೌದು, ಮೊದಲೆರಡು ಆವೃತ್ತಿ ನಿರೂಪಣೆ ಮಾಡಿದ್ದ ಅಪ್ಪು ಮೂರನೇ ಆವೃತ್ತಿಯಿಂದ ಹಿಂದೆ ಸರಿದಿದ್ದರು.

Kannada popular Quiz show Kannadada kotyadhipathi 4 starts from june 22nd in colors kannada. this time puneeth rajkumar hosting the show.

Recommended