ತಂದೆ ಆಸೆಯನ್ನು ಈಡೇರಿಸಿದ ಮಗಳು..? | FILMIBEAT KANNADA

  • 5 years ago
ಜೀಕನ್ನಡದ ಸರಿಗಮಪ ಕಾರ್ಯಕ್ರಮ ಮತ್ತೆ ಶುರುವಾಗಿದೆ. ಕಾರ್ಯಕ್ರಮದ ಮೆಗಾ ಆಡಿಷನ್ ನಲ್ಲಿ ಧಾರವಾಡ ಹುಡುಗಿ ಸಾಕ್ಷಿ ಆಯ್ಕೆ ಆಗಿದ್ದಾರೆ. ಸಾಕ್ಷಿ ಹಾಡು ಕೇಳಿ ಮೂರು ತೀರ್ಪುಗಾರರು ಮೆಡಲ್ ನೀಡಿದ್ದಾರೆ.

Sakshi a Dharavada selected in Zee Kannada channel's popular show 'Sarigamapa Season 16' started from last saturday.

Recommended