ಪೈಲ್ವಾನ್ ಹಿಂದೆ ಬಿದ್ದ ತಮಿಳುನಾಡು| FILMIBEAT KANNADA

  • 5 years ago
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಹವಾ ಜೋರಾಗಿದೆ. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ಪರಭಾಷೆಯಲ್ಲೂ ರಾಬರ್ಟ್ ಸದ್ದು ಮಾಡ್ತಿದೆ. ಮೊನ್ನೆಯಷ್ಟೇ ತಮಿಳು ಸುದ್ದಿ ಪತ್ರಿಕೆಯಲ್ಲಿ ರಾಬರ್ಟ್ ಥೀಮ್ ಪೋಸ್ಟರ್ ಬಗ್ಗೆ ಸುದ್ದಿ ವರದಿ ಮಾಡಿದ್ದರು. ಈ ಪೇಪರ್ ಕಟ್ಟಿಂಗ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

One of the tamil news paper has write a article about Kiccha sudeep starrer Pailwaan movie. the movie will release in five language.

Recommended