ಅಮಿತ್ ಶಾ ಭೇಟಿಯಾಗಿ ವರದಿ ಸಲ್ಲಿಸಿದ ಬಿಎಸ್‍ವೈ | Oneindia Kannada

  • 5 years ago
ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭೇಟಿಯಾದರು. ಲೋಕಸಭಾ ಚುನಾವಣೆ ಗೆಲುವಿನ ಕುರಿತು ಮಹತ್ವದ ವರದಿಯನ್ನು ನೀಡಿದರು. ಅಮಿತ್ ಶಾ ಅಧ್ಯಕ್ಷತೆಯಲ್ಲಿ ಗುರುವಾರ ದೆಹಲಿಯಲ್ಲಿ ರಾಷ್ಟ್ರೀಯ ಪದಾಧಿಕಾರಿಗಳ ಸಭೆ ನಡೆಯುತ್ತಿದೆ. ಕರ್ನಾಟಕದಿಂದ ಯಡಿಯೂರಪ್ಪ, ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು ಪಾಲ್ಗೊಂಡಿದ್ದಾರೆ.

Karnataka BJP president B.S.Yeddyurapap participated in a meeting of national office bearers, state presidents of BJP in Delehi. Yeddyurapap alsu submitted the lok sabha elections 2019 report to party national president Amit Shah.

Recommended