ಅಮಿತ್‌ ಶಾ ಜೊತೆಗೆ ಬಿಎಸ್‌ವೈ 20 ನಿಮಿಷ ಚರ್ಚೆಯಲ್ಲಿ CD ವಿಚಾರ ಪ್ರಸ್ತಾಪವಾಗುತ್ತಾ?

  • 3 years ago
ಕರ್ನಾಟಕ ಭೇಟಿಗೆ ಆಗಮಿಸಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ನಾಳೆ ಸಿಎಂ ಕಚೇರಿಯಲ್ಲಿ 20 ನಿಮಿಷ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆ ಚರ್ಚೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಸಚಿವ ಸ್ಥಾನ ವಂಚಿತ ಶಾಸಕರ ಸಿ.ಡಿ. ವಿಚಾರದ ಚರ್ಚೆಯೂ ನಡೆಯಲಿದೆ ಎನ್ನಲಾಗಿದ್ದು, ಆ 20 ನಿಮಿಷದ ಸಿಟ್ಟಿಂಗ್ ರಹಸ್ಯ ತೀವ್ರ ಕುತೂಹಲ ಮೂಡಿಸಿದೆ.

Recommended