ICC World Cup 2019 : ನಿಯಮ ಉಲ್ಲಂಘನೆ ಮಾಡೋದ್ರಲ್ಲಿ ಆಸ್ಟ್ರೇಲಿಯಾ ನಂ 1..! | Oneindia Kannada

  • 5 years ago
ವೆಸ್ಟ್‌ ಇಂಡೀಸ್‌ ವಿರುದ್ಧದ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಲೀಗ್‌ ಪಂದ್ಯದ ವೇಳೆ ಅಶಿಸ್ತು ಪ್ರದರ್ಶಿಸಿ ಪ್ರಥಮಿಕ ಹಂತದ ನಿಯಮ ಉಲ್ಲಂಘನೆ ಎಸಗಿದೆ ಆಸ್ಟ್ರೇಲಿಯಾದ ಲೆಗ್‌ ಸ್ಪಿನ್ನರ್‌ ಆಡಮ್‌ ಝಾಂಪಗೆ ಔಪಚಾರಿಕೆ ಎಚ್ಚರಿಕೆ ನೀಡಲಾಗಿದೆ

Australian leg spinner Adam Zampa has been warned by ICC that the primary stage violation of the ICC ODI Cricket World Cup against the West Indies.

Recommended