ICC World Cup 2019 : ಆಸ್ಟ್ರೇಲಿಯಾ ವಿರುದ್ಧ ತೊಡೆತಟ್ಟಿದ ಮಾರ್ಗನ್ ಹೇಳಿದ್ದೇನು ಗೊತ್ತಾ..? | Ioan Morgan |

  • 5 years ago
ಇಂಗ್ಲೆಂಡ್‌ ತಂಡ 2015ರ ವಿಶ್ವಕಪ್‌ ಟೂರ್ನಿಯಲ್ಲಿ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದ ಬಳಿಕ ಸಾಕಷ್ಟು ಪಾಠ ಕಲಿತಿದೆ ಎಂದು ಇಂಗ್ಲೆಂಡ್‌ ತಂಡದ ನಾಯಕ ಐಯಾನ್‌ ಮಾರ್ಗನ್‌ ಗುರುವಾರ ಆಸ್ಟ್ರೇಲಿಯಾ ವಿರುದ್ಧದ ಸೆಮಿಪೈನಲ್‌ ಗೆಲುವಿನ ಬಳಿಕ ಹೇಳಿದ್ದಾರೆ.

England skipper Ioan Morgan said after Thursday's semifinal win over Australia that England have learned a lot from the 2015 World Cup as they lost in the first round.

Recommended