ವಿರಾಟ್ ಕೊಹ್ಲಿ ಕಾಲೆದವರಿಗೆ ಖಡಕ್ ಉತ್ತರ ಕೊಟ್ಟ ICC..? | Oneindia Kannada

  • 5 years ago
2019ರ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಶುಭಾರಂಭ ಮಾಡಿದ್ದು, ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ಮುನ್ನವೇ ಐಸಿಸಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ರಾಜನಂತೆ ಕುಳಿತಿರುವ ಚಿತ್ರವನ್ನು ಟ್ವೀಟ್ ಮಾಡಿತ್ತು. ಈ ಟ್ವೀಟ್‍ಗೆ ಐಸಿಸಿ ಕಾಲೆಳೆದಿದ್ದ ಇಂಗ್ಲೆಂಡಿನ ಮಾಜಿ ಕ್ರಿಕೆಟ್ ಆಟಗಾರ ಮೈಕಲ್ ವಾನ್‍ಗೆ ಐಸಿಸಿ ಖಡಕ್ ಉತ್ತರ ನೀಡಿದೆ.

ICC answered Michael Vaughan, England's former cricketer, who has been tweet against Virat Kohli