ICC World Cup 2019: ವಿರಾಟ್ ಕೊಹ್ಲಿ ದಾಖಲೆಯನ್ನ ಮುರಿಯಲಿದ್ದಾರಾ ಹಾಶಿಮ್ ಆಮ್ಲಾ?

  • 5 years ago
South Africa's opening batsman Hashim Amla is likely to break a long-term record of Team India captain Virat Kohli. In the opening match of the ICC World Cup between South Africa and England starting on Thursday (May 30) at the Kennington Oval in London, Amla has a chance to break Kohli's record.
ದಕ್ಷಿಣ ಆಫ್ರಿಕಾದ ಆರಂಭಿಕ ಬ್ಯಾಟ್ಸ್ಮನ್ ಹಾಶಿಮ್ ಆಮ್ಲಾ ಅವರು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ದೀರ್ಘಕಾಲದ ದಾಖಲೆಯೊಂದನ್ನು ಮುರಿಯುವುದರಲ್ಲಿದ್ದಾರೆ. ಲಂಡನ್‌ನ ಕೆನ್ನಿಂಗ್ಟನ್ ಓವಲ್‌ನಲ್ಲಿ ಗುರುವಾರ (ಮೇ 30) ನಡೆಯಲಿರುವ ದಕ್ಷಿಣ ಆಫ್ರಿಕಾ vs ಇಂಗ್ಲೆಂಡ್ ನಡುವಣ ಏಕದಿನ ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ಆಮ್ಲಾಗೆ ಕೊಹ್ಲಿ ದಾಖಲೆ ಸರಿಗಟ್ಟಲು ಅವಕಾಶವಿದೆ.

Recommended